GOOD NEWS: UAS Raichur Diploma Agriculture Admission 2026 – 10ನೇ ಪಾಸ್ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳುವ ಸುವರ್ಣ ಅವಕಾಶ,UAS ರಾಯಚೂರು ಡಿಪ್ಲೊಮಾ (ಕೃಷಿ) ಪ್ರವೇಶ ಆರಂಭ ಕೇವಲ 35 ಸೀಟುಗಳು
UAS Raichur Diploma Agriculture Admission 2026 ಕೃಷಿ ಕ್ಷೇತ್ರದಲ್ಲಿ ವೃತ್ತಿ ಕಟ್ಟಿಕೊಳ್ಳಲು ಬಯಸುವ ಕರ್ನಾಟಕದ ಯುವ ವಿದ್ಯಾರ್ಥಿಗಳಿಗೆ ಒಂದು ಸುವರ್ಣ ಅವಕಾಶ ಬಂದಿದೆ. ಕೃಷಿ ವಿಜ್ಞಾನಗಳ …